ಮಹದೇವಪುರ ಪೊಲೀಸ್ ಠಾಣೆ ಕಟ್ಡಡವು 1980 ನೇ ಸಾಲಿನಲ್ಲಿ ಕೆ.ಎ.ಡಿ.ಪಿ ರವರು ಸವರ್ೆ ನಂ 42 ರಲ್ಲಿ 8178 ಚದರ ಮೀಟರ್ ಜಮೀನನ್ನು ದಾನವಾಗಿ ನೀಡಿದ್ದು ಸದರಿ ಜಮೀನಿನಲ್ಲಿ ಕನರ್ಾಟಕ ಪೊಲೀಸ್ ಹೌಸಿಂಗ್ ಕಾಪರ್ೋಷನ್ ರವರು ಹೊಸದಾಗಿ ಪೊಲೀಸ್ ಠಾಣಾ ಕಟ್ಟಡ ನಿಮರ್ಾಣಮಾಡಿದ್ದು ಪೊಲೀಸ್ ಠಾಣೆಯನ್ನು ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ದಿನಾಂಕ 4-7-2005 ರಂದು ಬದಲಾಯಿಸಿದ್ದು ಹಾಲಿ ಹೊಸ ಕಟ್ಟಡದಲ್ಲಿ ಪೊಲೀಸ್ ಠಾಣೆ ನಡೆಯುತ್ತಿರುತ್ತೆ.